পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬದನಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬದನಿ   ನಾಮಪದ

অর্থ : ಒಂದು ಕಾಯಿಹಣ್ಣು ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

উদাহরণ : ನನ್ನ ತಾಯಿಯು ಕಾಯಿಪಲ್ಲೆಯನ್ನು ಮಾಡುವುದಕ್ಕಾಗಿ ಬದನೆಯಕಾಯಿಯನ್ನು ಕತ್ತರಿಸುತ್ತಿದ್ದಾಳೆ.

সমার্থক : ಗುಳ, ಗುಳ್ಳಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


অন্যান্য ভাষায় অনুবাদ :

Egg-shaped vegetable having a shiny skin typically dark purple but occasionally white or yellow.

aubergine, eggplant, mad apple

অর্থ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

উদাহরণ : ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

সমার্থক : ಗುಳ, ಗುಳ್ಳಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


অন্যান্য ভাষায় অনুবাদ :

Hairy upright herb native to southeastern Asia but widely cultivated for its large glossy edible fruit commonly used as a vegetable.

aubergine, brinjal, eggplant, eggplant bush, garden egg, mad apple, solanum melongena