পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬತ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬತ್ತಿ   ನಾಮಪದ

অর্থ : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು

উদাহরণ : ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.


অন্যান্য ভাষায় অনুবাদ :

बाती के तरह की कोई गोलाकार लम्बी चीज।

फकीर धूपबत्ती जलाकर मस्ज़िद के सामने बैठा है।
बत्ती

অর্থ : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು

উদাহরণ : ದೀಪದ ಬತ್ತಿ ಆರಿಹೋಗಿದೆ.


অন্যান্য ভাষায় অনুবাদ :

कपड़े की वह धज्जी जो घाव में मवाद सोखने के लिए रखी जाती है।

चिकित्सक उसके घाव में बत्ती डाल रहा है।
बत्ती, बाती, वर्तिका

Any piece of cord that conveys liquid by capillary action.

The physician put a wick in the wound to drain it.
wick

অর্থ : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ

উদাহরণ : ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.


অন্যান্য ভাষায় অনুবাদ :

गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।

अगरबत्ती, धूपबत्ती, मोमबत्ती आदि बहुप्रचलित बत्तियाँ हैं।
बत्ती

A substance that produces a fragrant odor when burned.

incense

অর্থ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು

উদাহরণ : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.

সমার্থক : ದೀಪದ ಬತ್ತಿ


অন্যান্য ভাষায় অনুবাদ :

रूई या सूत का बटा हुआ लम्बा लच्छा जो दीपक में रखकर जलाते हैं।

माँ दिये की बाती को उकसा रही है।
बत्ती, बाती

A loosely woven cord (in a candle or oil lamp) that draws fuel by capillary action up into the flame.

taper, wick