পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಣ್ಣದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಣ್ಣದ   ಗುಣವಾಚಕ

অর্থ : ಬಣ್ಣ ಅಥವಾ ವರ್ಣಕ್ಕೆ ಸಂಬಂದಿಸಿದುದು

উদাহরণ : ಗೌರಿ ಹಸಿರು ಬಣ್ಣದ ಲಂಗವನ್ನು ತೊಟ್ಟಿದ್ದಾಳೆ.

সমার্থক : ವರ್ಣಿಯ, ವರ್ಣಿಯವಾದ, ವರ್ಣಿಯವಾದಂತ, ವರ್ಣಿಯವಾದಂತಹ


অন্যান্য ভাষায় অনুবাদ :

वर्ण या रंग का या वर्ण या रंग संबंधी।

वह गौर वर्णीय महिला ही आपको पूछ रही थीं।
रंगी, वर्णी, वर्णीय

অর্থ : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

উদাহরণ : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

সমার্থক : ಬಣ್ಣ ಹಾಕಿದ


অন্যান্য ভাষায় অনুবাদ :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित

অর্থ : ಬಣ್ಣ ಹಾಗಿರುವಂತಹ

উদাহরণ : ಕೆಲವು ವಿಧವೆಯರು ಬಣ್ಣದ ಸೀರೆಗಳನ್ನು ಉಟ್ಟುಕೊಳ್ಳುವುದಿಲ್ಲ.ಪಂಡಿತರು ಹಳದಿ ಬಣ್ಣದ ದೋತಿಯನ್ನು ಧರಿಸಿದ್ದಾರೆ.


অন্যান্য ভাষায় অনুবাদ :

जो रंगा गया हो या रंगा हुआ।

कुछ विधवाएँ रंगीन कपड़े नहीं पहनती हैं।
पंडितजी हल्दी से रंगी धोती पहने हैं।
रंगदार, रंगा, रंगा हुआ, रंगीन, रङ्गदार, रङ्गीन, रागी, सारंग