পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಡಿಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಡಿಗ   ನಾಮಪದ

অর্থ : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

উদাহরণ : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

সমার্থক : ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಬೆತ್ತ, ಸೆಳೆ


অন্যান্য ভাষায় অনুবাদ :

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

অর্থ : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ

উদাহরণ : ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.

সমার্থক : ಮರಗೆಲಸ ಮಾಡುವವ, ಮರಗೆಲಸದವ


অন্যান্য ভাষায় অনুবাদ :

लकड़ी गढ़कर दरवाज़े, मेज, चौकी आदि बनाने वाला कारीगर।

एक कुशल बढ़ई ने इस दरवाज़े को बनाया है।
काष्ठकार, खाती, तक्षक, तक्षण, तक्षा, तरखान, बढ़ई, सुतार, सूत, सूतधार

A woodworker who makes or repairs wooden objects.

carpenter