অর্থ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
উদাহরণ :
ಈ ಕೀಟವು ಗುಂಯಿ ಗುಟ್ಟುತ್ತಿದೆ.
সমার্থক : ಗುಂಯಿ ಗುಟ್ಟು, ವಟಗುಟ್ಟು
অন্যান্য ভাষায় অনুবাদ :
অর্থ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
উদাহরণ :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
সমার্থক : ಬಿರುನುಡಿಗಳನ್ನಾಡು, ವಟಗುಟ್ಟು
অন্যান্য ভাষায় অনুবাদ :
অর্থ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
উদাহরণ :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
সমার্থক : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು
অন্যান্য ভাষায় অনুবাদ :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।অর্থ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
উদাহরণ :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
সমার্থক : ಗುಂಯಿ ಗುಟ್ಟು, ವಟಗುಟ್ಟು
অন্যান্য ভাষায় অনুবাদ :
অর্থ : ಬಡಬಡಿಸುವ ಕ್ರಿಯೆ
উদাহরণ :
ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.
অন্যান্য ভাষায় অনুবাদ :
A low continuous indistinct sound. Often accompanied by movement of the lips without the production of articulate speech.
murmur, murmuration, murmuring, mussitation, mutter, mutteringঅর্থ : ಗುಂಯಿ ಗುಟ್ಟುವ ಶಬ್ದ
উদাহরণ :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
সমার্থক : ಗುಂಯಿ ಗುಟ್ಟು, ವಟಗುಟ್ಟು
অন্যান্য ভাষায় অনুবাদ :