সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತೀರ ಸಣ್ಣಗಿರುವ ಅಥವಾ ಒಣಕಲು ಮೈಕಟ್ಟಿನ
উদাহরণ : ಅಲ್ಲಿ ಸಣಕಲು ಹುಡುಗಿಯು ನೃತ್ಯ ಮಾಡುತ್ತಿದ್ದಾಳೆ.
সমার্থক : ಬಡಕಲಾದಂತ, ಬಡಕಲಾದಂತಹ, ಬಡಕಲು, ಸಣಕಲಾದ, ಸಣಕಲಾದಂತ, ಸಣಕಲಾದಂತಹ, ಸಣಕಲು
অন্যান্য ভাষায় অনুবাদ :हिन्दी
पतली कमर वाली।
অর্থ : ಕ್ಷಿಣಿಸಿದ ಶರೀರ
উদাহরণ : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
সমার্থক : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದಂತ, ಬಡಕಲಾದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ
অন্যান্য ভাষায় অনুবাদ :हिन्दी English
शरीर से क्षीण।
Lacking excess flesh.
ইনস্টল