পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಗ್ಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಗ್ಗು   ಕ್ರಿಯಾಪದ

অর্থ : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ

উদাহরণ : ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.

সমার্থক : ತಗ್ಗು


অন্যান্য ভাষায় অনুবাদ :

किसी के दबाव में पड़कर उसकी इच्छानुसार कार्य करने के लिए विवश होना।

वह इस इलाक़े का नामी बदमाश है, इसलिए सभी लोग उससे दबते हैं।
दबना

Droop, sink, or settle from or as if from pressure or loss of tautness.

droop, flag, sag, swag

অর্থ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

উদাহরণ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

সমার্থক : ಅಂಜು, ಅಳುಕು, ಜಗ್ಗು

অর্থ : ಯಾರೋ ಒಬ್ಬರು ಬಾಗುವಂತೆ ಮಾಡುವ ಪ್ರಕ್ರಿಯೆ

উদাহরণ : ತಾನು ಬಗ್ಗಲು ಆಗಲಿಲ್ಲ ಇನ್ನೊಬ್ಬರನ್ನು ಹೇಗೆ ತಾನೆ ಬಗ್ಗಿಸಲು ಸಾಧ್ಯ.


অন্যান্য ভাষায় অনুবাদ :

झुकाने में प्रवृत्त करना।

खुद तो मुझे नहीं झुका सका अब दूसरों से झुकवाना चाहता है।
झुकवाना