সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
উদাহরণ : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
সমার্থক : ಓರೆಮಾಡು, ಬಾಗಿಸು
অন্যান্য ভাষায় অনুবাদ :हिन्दी English
ऊपरी भाग का नीचे की ओर कुछ लटक आना।
To incline or bend from a vertical position.
অর্থ : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
উদাহরণ : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
সমার্থক : ಬಾಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
অর্থ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
উদাহরণ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
সমার্থক : ಸುರಿ, ಹಾಕು
অন্যান্য ভাষায় অনুবাদ :हिन्दी
तरल पदार्थ का एक बरतन से दूसरे बरतन आदि में डल जाना।
ইনস্টল