পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಕೀಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಕೀಟು   ನಾಮಪದ

অর্থ : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು

উদাহরণ : ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.

সমার্থক : ಕಬ್ಬಿಣದ ಬಾನೆ, ಬಕೆಟ್ಟು


অন্যান্য ভাষায় অনুবাদ :

लोहे का एक गोल पात्र जिससे कुएँ आदि से पानी निकालते हैं।

पानी भरते समय रस्सी टूट गयी और डोल कुएँ में गिर गया।
डोल

অর্থ : ನೀರನ್ನು ಸಂಗ್ರಹಿಸಿ ಇಡಲು ಲೋಹ ಮುಂತಾದವುಗಳಿಂದ ಮಾಡಿರುವ ಒಂದು ತರಹದ ದೊಡ್ಡ ಬಾಯಿಯುಳ್ಲ ಹಿಡಿಕೆ ಇರುವ ಪಾತ್ರೆ

উদাহরণ : ಶ್ಯಾಮ್ ಒಂದು ಬಕೀಟು ನೀರನಲ್ಲಿ ಸ್ನಾನ ಮಾಡುವನು.

সমার্থক : ಬಕೆಟ್ಟು


অন্যান্য ভাষায় অনুবাদ :

पानी भरने के लिए धातु आदि की एक प्रकार की डोलची जिसमें एक टँगना लगा रहता है।

श्याम एक बाल्टी पानी में नहा लेता है।
बालटी, बाल्टी

A roughly cylindrical vessel that is open at the top.

bucket, pail