অর্থ : ಆಗಲೇ ಬಂದಿರುವಂತಹ
উদাহরণ :
ಆಗಮಿಸಿದ ವ್ಯಕ್ತಿಗಳ ಪರಿಚಯ ಮಾಡಿಕೊಡಬೇಕು.
সমার্থক : ಆಗಮಿಸಿದ, ಆಗಮಿಸಿದಂತ, ಆಗಮಿಸಿದಂತಹ, ಆಗಮಿಸಿರುವ, ಆಗಮಿಸಿರುವಂತ, ಆಗಮಿಸಿರುವಂತಹ, ಬಂದಿರುವಂತ, ಬಂದಿರುವಂತಹ
অন্যান্য ভাষায় অনুবাদ :
অর্থ : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ
উদাহরণ :
ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
সমার্থক : ಆಗಂತುಕ, ಬಂದಿರುವಂತ, ಬಂದಿರುವಂತಹ
অন্যান্য ভাষায় অনুবাদ :