পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಂಜರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಂಜರು   ನಾಮಪದ

অর্থ : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ

উদাহরণ : ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.

সমার্থক : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು ಜಮೀನು, ಬಂಜರು ಭೂಮಿ, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ


অন্যান্য ভাষায় অনুবাদ :

वह भूमि जिसमें रेह अधिक हो और जो खेती के योग्य न हो।

उसकी मेहनत से बंजर भी लहलहाने लगा है।
अकृष्य, ईरिण, ऊसर, ऊसर जमीन, ऊसर भूमि, कल्लर, बंजर, बंजर जमीन, बंजर भूमि, लक-दक, लकदक

An uninhabited wilderness that is worthless for cultivation.

The barrens of central Africa.
The trackless wastes of the desert.
barren, waste, wasteland

ಬಂಜರು   ಗುಣವಾಚಕ

অর্থ : ಉಳುವೆ ಮಾಡಲು ಯೋಗ್ಯವಲ್ಲದ

উদাহরণ : ರಾಮನ ಕಠಿಣ ಪರಿಶ್ರಮದ ಫಲವಾಗಿ ಇಂದು ಆ ಬಂಜರು ಭೂಮಿಯು ಫಸಲಿನಿಂದ ತುಂಬಿ ತುಳುಕುತ್ತಿದೆ.

সমার্থক : ಬಂಜರಾದ, ಬಂಜರಾದಂತ, ಬಂಜರಾದಂತಹ


অন্যান্য ভাষায় অনুবাদ :

जो उर्वर न हो या जिसमें उर्वरा शक्ति न हो (जमीन)।

राम के कठिन परिश्रम से आज अनउपजाऊ रेतीली ज़मीन में फसल लहरा रही है।
अनउपजाऊ, अनुर्वर, निटर