সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು
উদাহরণ : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.
সমার্থক : ಕೋವಿ, ಗನ್, ತುಪಾಕಿ, ತೋಪು, ಪುಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು
অন্যান্য ভাষায় অনুবাদ :हिन्दी
चौड़े मुँह की एक प्रकार की तोप।
অর্থ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು
উদাহরণ : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು
সমার্থক : ಆಂಗ್ಲರು, ಇಂಗ್ಲೀಷರು, ಬಿಳಿಯರು
यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।
অর্থ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ
উদাহরণ : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.
সমার্থক : ಕೋವಿ, ಗನ್ನು, ತುಪಾಕಿ, ತೋಪು, ಬಂದೂಕ, ಬಂದೂಕು, ರೈಫಲ್ಲು
অন্যান্য ভাষায় অনুবাদ :हिन्दी English
एक प्रकार का प्रसिद्ध अस्त्र जिससे शत्रु पर गोली चलाई जाती है।
A weapon that discharges a missile at high velocity (especially from a metal tube or barrel).
অর্থ : ಎಸೆಯುವವ
উদাহরণ : ಫಿರಂಗಿ ಯಂತ್ರಗಳಲ್ಲಿ ಗುಂಡುಸಿಡಿಮದ್ದು ಹಾಕಿ ಎದುರಾಳಿಯ ಮೇಲೆ ಎಸಿಯಲು ಮಾಡುತ್ತಾರೆ
फेंकने वाला।
ইনস্টল