অর্থ : ರಾಸಾಯನಿಕ ಅಥವಾ ಇತರ ಅಲ್ಪಸ್ವಲ್ಪ ಬದಲಾವಣೆಯನ್ನು ಹೊಂದಿ ಭೂಸ್ತರದಲ್ಲೇ ಉಳಿದು ಬಂದ, ಗತಕಾಲದ (ಮುಖ್ಯವಾಗಿ ಚರಿತ್ರ ಪೂರ್ವ ಯುಗದ) ಸಸ್ಯ ಅಥವಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತು ಮಾಡಬಹುದಾದ ವಸ್ತುವಿನ ಎಲುಬುಗಳು ಅಥವಾ ಚಿಪ್ಪುಗಳು, ದಂತ ಮುಂತಾದವುಗಳು
উদাহরণ :
ಚೀನಾದಲ್ಲಿ ಡೈನೋಸಾರಗಳ ಪಳೆಯುಳಿಕೆಗಳು ಸಿಕ್ಕಿವೆ.
সমার্থক : ಜೀವ್ಯವಶೇಷ, ಪಳೆಯುಳಿಕೆ
অন্যান্য ভাষায় অনুবাদ :
The remains (or an impression) of a plant or animal that existed in a past geological age and that has been excavated from the soil.
fossil