পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಫಾಸಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಫಾಸಿ   ನಾಮಪದ

অর্থ : ಹಗ್ಗದ ಪಾಶ ಕೊರಳಿಗೆ ಸಿಕ್ಕು ಬೀಳುವುದರಿಂದ ಉಸಿರುಗಟ್ಟುತ್ತದೆ ಮತ್ತು ಮನುಷ್ಯ ಸತ್ತು ಹೋಗುತ್ತಾನೆ

উদাহরণ : ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಭಗ್ತಸಿಂಹನು ನೇಣು ಹಗ್ಗವನ್ನು ಸಂತೋಷದಿಂದ ತಮ್ಮ ಕುತ್ತಿಗೆಗೆ ಹಾಕಿಕೊಂಡರು ಅಥವಾ ಗಲ್ಲಿಗೆ ಶರಣಾದರು.

সমার্থক : ಗಲ್ಲು, ಶೂಲಕ್ಕೇರಿಸುವ ಕ್ರಿಯೆ


অন্যান্য ভাষায় অনুবাদ :

रस्सी का वह फंदा जिसमें गला फँसाने से दम घुटता है और आदमी मर जाता है।

भारत की आज़ादी के लिए सरदार भगत सिंह ने फांसी को हँसते- हँसते अपने गले में डाल लिया।
कालसूत्र, गलफँदा, फाँसी, फांसी

A loop formed in a cord or rope by means of a slipknot. It binds tighter as the cord or rope is pulled.

noose, running noose, slip noose

অর্থ : ಮರಣ ದಂಡನೆಗೆ ಗುರಿಯಾದ ವ್ಯಕ್ತಿಯ ಕತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು

উদাহরণ : ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

সমার্থক : ಗಲ್ಲು ಶಿಕ್ಷೆ, ಮರಣ ದಂಡನೆ


অন্যান্য ভাষায় অনুবাদ :

वह दंड जिसमें अपराधी के गले में रस्सी फँसाकर प्राण लेते हैं।

हत्या के जुर्म में उसे फाँसी मिली।
फाँसी, फांसी