সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ
উদাহরণ : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.
সমার্থক : ಅಲ್ಪಾಹಾರ, ಉಪಹಾರ
অন্যান্য ভাষায় অনুবাদ :हिन्दी English
सुबह या शाम आदि को किया जाने वाला थोड़ा और हल्का भोजन।
Snacks and drinks served as a light meal.
অর্থ : ಹಣ್ಣುಗಳಿಂದ ಮಾಡಿರುವ ಅಥವಾ ತಯಾರಿಸಿರುವ
উদাহরণ : ಅವಳು ವೃತವನ್ನು ಮಾಡುತ್ತಿರುವಾಗ ಫಲಹಾರ ಭೋಜನವನ್ನು ಮಾಡುತ್ತಾಳೆ.
অন্যান্য ভাষায় অনুবাদ :हिन्दी
फलों से बना हुआ या जिसकी गिनती फलाहार में होती है।
ইনস্টল