অর্থ : ದ್ರವ ಪದಾರ್ಥವನ್ನು ಚಿಮುಕಿಸುವ ಕ್ರಿಯೆ
উদাহরণ :
ರೋಗಪೀಡಿತವಾದ ಫಸಲನ್ನು ಉಳಿಸುವುದಕ್ಕಾಗಿ ಔಷಧಿಯನ್ನು ಸಿಂಪಡಿಸುವುದು ಅವಶ್ಯಕ.
সমার্থক : ಎರಚುವಿಕೆ, ಚಿಮುಕಿಸುವಿಕೆ, ಸಿಂಪಡಿಸುವುದು ಪ್ರೋಕ್ಷಕ
অন্যান্য ভাষায় অনুবাদ :
The act of sprinkling or splashing water.
Baptized with a sprinkling of holy water.