পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರೇರೇಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರೇರೇಪಿಸು   ಕ್ರಿಯಾಪದ

অর্থ : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು

উদাহরণ : ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.

সমার্থক : ಉತ್ತೇಜಿಸು, ಹೊರಹೊಮ್ಮಿಸು


অন্যান্য ভাষায় অনুবাদ :

किसी को कोई काम करने के लिए उत्साहित, उत्तेजित या प्रेरित करना।

रामू ने मुझे उकसाया और मैं श्याम से लड़ पड़ा।
उकतारना, उकसाना, उकासना, उगसाना, उचटाना, उभाड़ना, उभारना, उसकाना, चढ़ाना, भड़काना

Cause to be agitated, excited, or roused.

The speaker charged up the crowd with his inflammatory remarks.
agitate, charge, charge up, commove, excite, rouse, turn on

অর্থ : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ

উদাহরণ : ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.

সমার্থক : ಉತ್ತೇಜಿಸು, ಪ್ರೋತ್ಸಹ ನೀಡು


অন্যান্য ভাষায় অনুবাদ :

* कुछ ऐसा करना कि उत्तेजना आए।

गायक अपने जोशीले गानों से श्रोताओं को उत्तेजित कर रहा था।
उत्तेजित करना, गरम करना

Provoke or excite.

The rock musician worked the crowd of young girls into a frenzy.
work

অর্থ : ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ

উদাহরণ : ಈ ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.

সমার্থক : ಪ್ರಚೋದನೆ ಕೊಡು, ಪ್ರಚೋದಿಸು, ಪ್ರೇರಣೆ ಕೊಡು, ಪ್ರೇರಣೆ ಮಾಡು, ಸ್ಫೂರ್ತಿ ಕೊಡು


অন্যান্য ভাষায় অনুবাদ :

कुछ ऐसा करना जिससे किसी को प्रेरणा मिले।

यह काम करने के लिए श्याम ने मुझे प्रेरित किया।
प्रेरित करना

Heighten or intensify.

These paintings exalt the imagination.
animate, enliven, exalt, inspire, invigorate

অর্থ : ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ

উদাহরণ : ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.

সমার্থক : ಪ್ರಚೋದಿಸು


অন্যান্য ভাষায় অনুবাদ :

किसी ओर प्रवृत्त करना।

गुरुजी की संगत ने उसे आध्यात्मिकता की ओर घुमा दिया।
घुमाना, मोड़ना

Undergo a transformation or a change of position or action.

We turned from Socialism to Capitalism.
The people turned against the President when he stole the election.
change state, turn

অর্থ : ಯಾವುದೋ ಒಂದನ್ನು ಆರಂಭ ಮಾಡುವ ಪ್ರಕ್ರಿಯೆ

উদাহরণ : ಅಮೇರಿಕ ಇರಾಕ್ ಯುದ್ಧ ಮಾಡುವಂತೆ ಪ್ರಚೋದಿಸಿತು.

সমার্থক : ಪ್ರಚೋದಿಸು


অন্যান্য ভাষায় অনুবাদ :

कोई काम तत्परता और दृढ़तापूर्वक आरम्भ करना।

अमरीका ने इराक के साथ युद्ध छेड़ा।
छेड़ना, ठानना

Set in motion, cause to start.

The U.S. started a war in the Middle East.
The Iraqis began hostilities.
Begin a new chapter in your life.
begin, commence, lead off, start

অর্থ : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ

উদাহরণ : ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.

সমার্থক : ಉತ್ತೇಜನ ಕೊಡು, ಉತ್ತೇಜಿಸು


অন্যান্য ভাষায় অনুবাদ :

किसी को उत्तेजित करवाना।

रामू ने घनश्याम से मुझे उकसवाया और मैं मनोहर से लड़ पड़ा।
उकसवाना, उभड़वाना, उसकवाना, चढ़वाना, भड़कवाना

Act as a stimulant.

The book stimulated her imagination.
This play stimulates.
excite, stimulate