পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರೇರಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರೇರಣೆ   ನಾಮಪದ

অর্থ : ಉತ್ತೇಜಿತ ಗೊಳಿಸುವ ಅಥವಾ ಪ್ರೇರೇಪಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ ವಿಶೇಷವಾಗಿ ಮನೋಭಾವನೆಗಳನ್ನು ಜಾಗ್ರತ ಮತ್ತು ಉತ್ತೇಜಿತ ಗೊಳಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ

উদাহরণ : ಚುಂಬಕದ ಪ್ರೇರಣೆಯಿಂದ ಗಂಭೀರವಾದ ಮರುವಿನ ಕಾಯಿಲೆಗೆ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ.


অন্যান্য ভাষায় অনুবাদ :

उत्तेजित करने या उभाड़ने की क्रिया, अवस्था या भाव, विशेषकर, मनोभावों को जाग्रत तथा उत्तेजित करने की क्रिया, अवस्था या भाव।

चुम्बकीय उद्दीपन के जरिये मस्तिष्क की गंभीर बीमारी पार्किन्सन का इलाज खोज लिया गया है।
उद्दीपन, संदीपन, सन्दीपन

The act of arousing an organism to action.

stimulation

অর্থ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ

উদাহরণ : ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.

সমার্থক : ಪ್ರಚೋದನೆ


অন্যান্য ভাষায় অনুবাদ :

किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।

मुझे चित्रकला की प्रेरणा माँ से मिली।
इनसेंटिव, इनसेन्टिव, इन्सेंटिव, इन्सेन्टिव, ईरण, उत्प्रेरणा, प्रेरणा

অর্থ : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ

উদাহরণ : ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.

সমার্থক : ಪ್ರಚೋದನೆ


অন্যান্য ভাষায় অনুবাদ :

वह मानसिक लक्षण जो व्यक्ति को कोई काम करने के लिए जागृत करता है।

महान लोगों का व्यक्तित्व अभिप्रेरण का काम करता है।
अभिप्रेरण