পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರೇರಣಾತ್ಮಕವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ

উদাহরণ : ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.

সমার্থক : ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ


অন্যান্য ভাষায় অনুবাদ :

जो प्रेरणा दे या किसी काम में प्रवृत करे।

इस पुस्तक में कई प्रेरक प्रसंग हैं।
कई प्रेरकों की प्रेरणाओं ने मुझे यहाँ तक पहुँचाया है।
प्रेरक

Stimulating or exalting to the spirit.

inspiring

অর্থ : ಯಾವುದಾದರೂ ಒಂದರ ಬಗ್ಗೆ ಉತ್ಸಾಹವನ್ನು ಸ್ಪೂರ್ತಿಯನ್ನು ನೀಡುವಂತಹವನು

উদাহরণ : ಕುವೆಂಪು ಅವರು ಅನೇಕ ಬರಹಗಾರರಿಗೆ ಪ್ರೇರಣದಾಯಕ ಶಕ್ತಿಯಾಗಿದ್ದಾರೆ.

সমার্থক : ಪ್ರೇರಣದಾಯಕ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತಹ, ಸ್ಪೂರ್ತಿದಾಯಕ, ಸ್ಪೂರ್ತಿದಾಯಕವಾದ, ಸ್ಪೂರ್ತಿದಾಯಕವಾದಂತ, ಸ್ಪೂರ್ತಿದಾಯಕವಾದಂತಹ


অন্যান্য ভাষায় অনুবাদ :

जिससे प्रेरणा मिले या प्रेरणा देनेवाला।

गुरुजी की प्रेरणादायक बातें सुनते ही वह मन लगाकर पढ़ने लगा।
प्रेरणाजन्य, प्रेरणात्मक, प्रेरणादायक, प्रेरणास्पद

Imparting a divine influence on the mind and soul.

inspirational