পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರೇರಕವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರೇರಕವಾದಂತ   ಗುಣವಾಚಕ

অর্থ : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ

উদাহরণ : ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.

সমার্থক : ಪ್ರೇರಕ, ಪ್ರೇರಕವಾದ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ


অন্যান্য ভাষায় অনুবাদ :

जो प्रेरणा दे या किसी काम में प्रवृत करे।

इस पुस्तक में कई प्रेरक प्रसंग हैं।
कई प्रेरकों की प्रेरणाओं ने मुझे यहाँ तक पहुँचाया है।
प्रेरक

Stimulating or exalting to the spirit.

inspiring

অর্থ : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ

উদাহরণ : ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.

সমার্থক : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತಹ


অন্যান্য ভাষায় অনুবাদ :

मनोवेगों को तीव्र करनेवाला।

नेता के उत्तेजक भाषण ने शहर में दंगा करा दिया।
उकसाऊ, उत्तेजक, उत्तेजनाप्रद, उद्दीपक, उद्दीपन, भड़कदार, भड़काऊ, संदीपन, सन्दीपन

Creating or arousing excitement.

An exciting account of her trip.
exciting