পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರೀತಿಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರೀತಿಯ   ನಾಮಪದ

অর্থ : ಅತ್ಯಧಿಕವಾಗಿ ಪ್ರಿಯವಾದವನುಅತಿಪ್ರಿಯವಾದ ವ್ಯಕ್ತಿ

উদাহরণ : ಅಧ್ಯಾಪಕರಿಗೆ ರಾಮನು ಅತಿಪ್ರಿಯವಾದ ಶಿಷ್ಯನಾಗಿದ್ದಾನೆ.

সমার্থক : ಅತಿಪ್ರಿಯ, ಅತಿಪ್ರಿಯವಾದ ವ್ಯಕ್ತಿ, ಅತಿಪ್ರಿಯವಾದ-ವ್ಯಕ್ತಿ, ಪರಮಪ್ರಿಯ, ಪರಮಪ್ರಿಯ ವ್ಯಕ್ತಿ, ಪರಮಪ್ರಿಯ-ವ್ಯಕ್ತಿ, ಪ್ರೀತಿಯ ವ್ಯಕ್ತಿ, ಪ್ರೀತಿಯ-ವ್ಯಕ್ತಿ


অন্যান্য ভাষায় অনুবাদ :

वह जो अत्यधिक प्रिय हो।

अतिप्रिय का बिछोह असहनीय होता है।
अतिप्रिय, अतिप्रिय व्यक्ति, अमी, परमप्रिय, परमप्रिय व्यक्ति, प्यारा, प्यारा व्यक्ति

ಪ್ರೀತಿಯ   ಗುಣವಾಚಕ

অর্থ : ಅತಿಯಾಗಿ ಮುದ್ದು ಮಾಡಿ ಸಾಕಿರುವ

উদাহরণ : ಮನೋಹರನ ಮುದ್ಧಿನ ಮಗ ಓದುವುದರಲ್ಲಿ ತುಂಬಾ ಚುರುಕಾಗಿದ್ದಾನೆ.

সমার্থক : ಮುದ್ದಿನ


অন্যান্য ভাষায় অনুবাদ :

जिसे अधिक लाड़-प्यार दिया जाता हो या अधिक लाड़-प्यार पानेवाला।

मनोहर का लाड़ला बेटा पढ़ने में बहुत तेज है।
अलकलड़ैता, दुलारा, लाड़ला

Preferred above all others and treated with partiality.

The favored child.
best-loved, favored, favorite, favourite, pet, preferent, preferred

অর্থ : ಅನುರಾಗ ಅಥವಾ ಪ್ರೀತಿಯನ್ನು ತೋರಿಸುವ

উদাহরণ : ಈ ಪುಸ್ತಕದಲ್ಲಿ ಪ್ರಣಯದ ಕಥೆಗಳು ಇದೆ.

সমার্থক : ಅನುರಾಗದ, ಅನುರಾಗದಂತ, ಅನುರಾಗದಂತಹ, ಪ್ರಣಯದ, ಪ್ರಣಯದಂತ, ಪ್ರಣಯದಂತಹ, ಪ್ರೀತಿಯಾದ, ಪ್ರೀತ್ರಿಯಾದಂತಹ, ಪ್ರೇಮದ, ಪ್ರೇಮದಂತ, ಪ್ರೇಮದಂತಹ


অন্যান্য ভাষায় অনুবাদ :

अनुराग या प्रेम उत्पन्न करने वाला।

ये अनुरंजक कहानियाँ हैं।
अनुरंजक