পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಿಯವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಿಯವಾದಂತ   ಗುಣವಾಚಕ

অর্থ : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ

উদাহরণ : ಇದು ನನಗೆ ಇಷ್ಟವಾದ ಪುಸ್ತಕ.

সমার্থক : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದ, ಪ್ರಿಯವಾದಂತಹ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ


অন্যান্য ভাষায় অনুবাদ :

जिससे प्रेम हो या जो प्यारा हो।

यह मेरी प्रिय पुस्तक है।
अज़ीज़, अजीज, अर्य, अर्य्य, ईठ, चहेता, दिलबर, दिलरुबा, पसंददीदा, प्यारा, प्रिय, प्रीतिकर, मनचाहा, रोचन

With or in a close or intimate relationship.

A good friend.
My sisters and brothers are near and dear.
dear, good, near

অর্থ : ಮನಸ್ಸಿಗೆ ಇಷ್ಟವಾಗುಂತಹ

উদাহরণ : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.

সমার্থক : ಪ್ರಿಯವಾದ, ಪ್ರಿಯವಾದಂತಹ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ


অন্যান্য ভাষায় অনুবাদ :

मन को अच्छा लगने वाला।

परदेशी कुछ मीठी यादें छोड़ गया।
मधुर, मीठा, रुचिर, सरस

Pleasing to the senses.

The sweet song of the lark.
The sweet face of a child.
sweet

অর্থ : ಯಾವುದು ತುಂಬಾ ಪ್ರಿಯವೋ

উদাহরণ : ಫುಟ್ಬಾಲ್ ಆಟ ನನಗೆ ತುಂಬಾ ಇಷ್ಟವಾದದ್ದು.

সমার্থক : ಇಷ್ಟವಾದ, ಪರಮ ಪ್ರಿಯ, ಪರಮ ಪ್ರಿಯವಾದ, ಪರಮ ಪ್ರಿಯವಾದಂತ, ಪರಮ ಪ್ರಿಯವಾದಂತಹ, ಪ್ರಿಯವಾದ, ಪ್ರಿಯವಾದಂತಹ


অন্যান্য ভাষায় অনুবাদ :

जो सबसे अधिक प्रिय हो।

मेरा प्रियतम खेल फुटबॉल है।
परम प्रिय, प्रियतम

Preferred above all others and treated with partiality.

The favored child.
best-loved, favored, favorite, favourite, pet, preferent, preferred

অর্থ : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

উদাহরণ : ಇದು ನನ್ನ ನೆಚ್ಚಿನ ಆಹಾರ.

সমার্থক : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತಹ


অন্যান্য ভাষায় অনুবাদ :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite