অর্থ : ಅತ್ಯಾಚಾರ, ದುಃಖ ಮೊದಲಾದವುಗಳ ರಕ್ಷಣೆಗಾಗಿ ಕೂಗುವುದು ಅಥವಾ ಕರೆ ನೀಡುವುದು
উদাহরণ :
ಅವನು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಷ್ಟ್ರಪತಿಯವರಿಗೆ ಫಿರ್ಯಾದಿಯನ್ನು ನೀಡಿದನು.
সমার্থক : ಅಪೀಲು ನೀಡು, ಫಿರ್ಯಾದಿ ನೀಡು
অন্যান্য ভাষায় অনুবাদ :
अत्याचार,दुख आदि से रक्षा के लिए पुकार मचाना।
उसने अपनी सज़ा कम कराने के लिए राष्ट्रपति से फ़रियाद की।অর্থ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
উদাহরণ :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
সমার্থক : ಕೋರಿಕೊ, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು
অন্যান্য ভাষায় অনুবাদ :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।অর্থ : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
উদাহরণ :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
সমার্থক : ನಿವೇದನೆ ಮಾಡು, ನಿವೇದಿಸು, ಪ್ರಾರ್ಥಿಸು
অন্যান্য ভাষায় অনুবাদ :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।