পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಾರ್ಥನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಾರ್ಥನೆ   ನಾಮಪದ

অর্থ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

উদাহরণ : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

সমার্থক : ಅಭಿವಂದನೆ, ವಂದನೆ, ಸ್ತುತಿ, ಸ್ತೋತ್ರ


অন্যান্য ভাষায় অনুবাদ :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

অর্থ : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

উদাহরণ : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

সমার্থক : ಆಗ್ರಹ, ಕೋರಿಕೆ, ಭಿನ್ನಪ, ವಿನಂತಿ


অন্যান্য ভাষায় অনুবাদ :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

অর্থ : ಶಿಕ್ಷೆ, ದುಖಃ ಮೊದಲಾದವುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಾಡುವಂತಹ ಪ್ರಾರ್ಥನೆ

উদাহরণ : ಪೊಲೀಸರು ಬಡವ ರಾಮನಾಥನ ಫಿರ್ಯಾದಿಯನ್ನು ತಿರಸ್ಕರಿಸಿದರು.

সমার্থক : ಫಿರ್ಯಾದಿ


অন্যান্য ভাষায় অনুবাদ :

अत्याचार, दुख आदि से बचाये जाने के लिए होने वाली प्रार्थना।

पुलिस ने गरीब रामनाथ की फ़रियाद अनसुनी कर दी।
इस्तग़ासा, इस्तगासा, पुकार, फरियाद, फर्याद, फ़रियाद

অর্থ : ಸೌಜನ್ಯಪೂರ್ವಕವಾಗಿ ಏನನ್ನಾದರೂ ಕೇಳಿಕೊಳ್ಳುವುದು

উদাহরণ : ಜವಾನನೊಬ್ಬ ರಜೆಯ ಮುಂಜೂರಾತಿಗಾಗಿ ತನ್ನ ಅಧಿಕಾರಿಯಲ್ಲಿ ವಿನಂತಿ ಮಾಡಿಕೊಂಡನು.

সমার্থক : ಕೋರಿಕೆ, ಭಿನ್ನಹ, ವಿನಂತಿ


অন্যান্য ভাষায় অনুবাদ :

किसी से कुछ करने के लिए नम्रतापूर्वक किया जाने वाला निवेदन।

चपरासी ने छुट्टी के लिए अधिकारी से प्रार्थना की।
अनुनय, अनुरोध, अभियाचन, अभ्यर्थन, अभ्यर्थना, अरज, अर्ज़, इल्तिजा, इस्तदुआ, गुजारिश, दुआ, निवेदन, प्रार्थना, मिन्नत, याचना, विनती, विनय

Earnest or urgent request.

An entreaty to stop the fighting.
An appeal for help.
An appeal to the public to keep calm.
appeal, entreaty, prayer

অর্থ : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

উদাহরণ : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

সমার্থক : ವಂದನೆ, ಸ್ತುತಿ


অন্যান্য ভাষায় অনুবাদ :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

অর্থ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

উদাহরণ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

সমার্থক : ಅಹವಾಲು, ಕೋರಿಕೆ, ನಿವೇದನೆ, ಮನವಿ, ವಿನಂತಿ


অন্যান্য ভাষায় অনুবাদ :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

অর্থ : ಏನನ್ನಾದರೂ ಪಡೆಯಲು ಮಾಡುವ ಮನವಿ

উদাহরণ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

সমার্থক : ಅರಿಕೆ, ಕೋರಿಕೆ, ನಿವೇದನೆ, ಬೇಡಿಕೆ, ಮೊರೆ


অন্যান্য ভাষায় অনুবাদ :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

অর্থ : ಯಾವುದಾದರು ಕೋರಿಕೆಯು ಪೂರ್ತಿಯಾಗುವುದಕ್ಕಾಗಿ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುವುದು

উদাহরণ : ನಾನು ಉತ್ತೀರ್ಣವಾದರೆ ಶಿವರಾತ್ರಿಯ ದಿನದಂದು ವ್ರತವನ್ನು ಮಾಡುವುದಾಗಿ ನನ್ನ ತಾಯಿ ಶಿವನ್ನಲ್ಲಿ ಬೇಡಿಕೊಂಡಲು.

সমার্থক : ಬೇಡಿ ಕೊಳ್ಳುವಿಕೆ, ಮುಡಿವು


অন্যান্য ভাষায় অনুবাদ :

किसी कामना की पूर्ति के लिए किसी देवता की पूजा का संकल्प।

मेरी माँ ने भगवान शिव से मन्नत माँगी है कि अगर मैं उत्तीर्ण हो गया तो वह शिवरात्रि का व्रत रखेगी।
अंतःपूजा, अन्तःपूजा, मनौती, मन्नत, मानता

ಪ್ರಾರ್ಥನೆ   ಗುಣವಾಚಕ

অর্থ : ನಿವೇದನೆ ಮಾಡಿಕೊಂಡಿರುವ

উদাহরণ : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

সমার্থক : ಅರಿಕೆ, ನಿವೇದನೆ, ವಿನಂತಿ


অন্যান্য ভাষায় অনুবাদ :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested