অর্থ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ
উদাহরণ :
ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.
সমার্থক : ನಿಷ್ಕಪಟತನ, ನೀತಿನಿಷ್ಟೆ, ಶುದ್ದ ಹಸ್ತ, ಸತ್ಯನಿಷ್ಠ, ಸತ್ಯವಂತ, ಸಾಚಾತಮ
অন্যান্য ভাষায় অনুবাদ :
অর্থ : ಸತ್ಯವನ್ನು ಹೇಳುವವನು
উদাহরণ :
ಆಧುನಿಕ ಕಾಲದಲ್ಲಿಯೂ ಸಹ ಸತ್ಯ ಹೇಳುವವರಿಗೇನು ಕಡಿಮೆ ಇಲ್ಲ.ಪ್ರಾಮಾಣಿಕರಾಗುವ ಕಾರಣದಿಂದಾಗಿ ಕೆಲವು ಜನರು ಶ್ಯಾಮನಿಗೆ ಶತ್ರುಗಳಾಗಿದ್ದಾರೆ.
সমার্থক : ನಿಜ ಹೇಳುವವ, ಸತ್ಯ ಮಾತಾಡುವವ, ಸತ್ಯ ಹೇಳುವವ
অন্যান্য ভাষায় অনুবাদ :
অর্থ : ಒಳ್ಳೆಯ ಗುಣವುಳ್ಳ ಅಥವಾ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ನಡತೆಯುಳ್ಳ ಪುರುಷ ಅಥವಾ ಮಹಿಳೆ
উদাহরণ :
ಮದುವೆಗೆ ಸಚ್ಚರಿತ್ರ ಹುಡುಗಿಯನ್ನು ಹುಡುಕುತ್ತಿದ್ದಾರೆ.
সমার্থক : ಶೀವವತಿ, ಸಚ್ಚರಿತ್ರ, ಸತ್ಯವಂತರಾದ, ಸದಾಚಾರಿಣಿ, ಸಾದ್ವಿ
অন্যান্য ভাষায় অনুবাদ :
अच्छे चरित्रवाली।
सच्चरित्रा महिला का आभूषण उसका सच्चरित्र ही है।Morally excellent.
virtuousঅর্থ : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,
উদাহরণ :
ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.
সমার্থক : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಮುಚ್ಚುಮರೆಯಿಲ್ಲದ, ವಿಶ್ವಾಸನೀಯ, ಸತ್ಯವಾದ, ಸಾಚಾ, ಸೀದಾ ಸಾದಾ
অন্যান্য ভাষায় অনুবাদ :
অর্থ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು
উদাহরণ :
ಅವನಲ್ಲಿ ನಿಜವಾದ ಪ್ರತಿಭೆ ಇದೆ.
সমার্থক : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ
অন্যান্য ভাষায় অনুবাদ :
অর্থ : ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ
উদাহরণ :
ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ
সমার্থক : ನಿಜ ಹೇಳುವ, ನಿಜವಾದ, ಯಥಾರ್ಥವಾದ, ಶುದ್ಧ ನೇರವಾದ, ಸತ್ಯ ಮಾತಾಡುವ, ಸರಿಯಾದ
অন্যান্য ভাষায় অনুবাদ :
Without evasion or compromise.
A square contradiction.