অর্থ : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ
উদাহরণ :
ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.
অন্যান্য ভাষায় অনুবাদ :
অর্থ : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ
উদাহরণ :
ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.
সমার্থক : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ
অন্যান্য ভাষায় অনুবাদ :
मंदिर या पवित्र स्थान आदि के चारों तरफ घूमने के लिए बना हुआ मार्ग।
परिक्रमा-मार्ग से होते हुए हमने कई देवताओं के दर्शन किए।