পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಶಂಸೆಯಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಶಂಸೆಯಂತಹ   ಗುಣವಾಚಕ

অর্থ : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ

উদাহরণ : ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.

সমার্থক : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯ, ಪ್ರಶಂಸೆಯಂತ


অন্যান্য ভাষায় অনুবাদ :

जो किसी की प्रशंसा करता हो।

गाँधीजी का प्रशंसक श्याम उनके बारे में कुछ भी उल्टा-सीधा नहीं सुन सकता।
प्रशंसक, प्रशंसी

অর্থ : ಯಾರಿಗಾದರೂ ಪ್ರಶಂಸೆ ಅಥವಾ ಅಭಿನಂದನೆಯಿಂದ ಪ್ರಸ್ತುತವಾದಂತಹ

উদাহরণ : ಅಭಿನಂದನೆಯ ವಸ್ತುಗಳ ವಿಜೇತರಿಗೆ ತುಂಬಾ ಸಂತೋಷವಾಯಿತು.

সমার্থক : ಅಭಿನಂದನೆಯ, ಅಭಿನಂದನೆಯಂತ, ಅಭಿನಂದನೆಯಂತಹ, ಪ್ರಶಂಸೆಯ, ಪ್ರಶಂಸೆಯಂತ


অন্যান্য ভাষায় অনুবাদ :

किसी की प्रशंसा अथवा अभिनंदन हेतु प्रस्तुत।

अभिनंदी वस्तुओं को पाकर विजेता को अत्यधिक प्रसन्नता हुई।
अभिनंदी

Full of or giving praise.

A laudatory remark.
laudatory, praiseful, praising

অর্থ : ಪ್ರಶಂಸೆಯನ್ನು ಮಾಡಿದಂತಹ

উদাহরণ : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

সমার্থক : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


অন্যান্য ভাষায় অনুবাদ :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired