অর্থ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
উদাহরণ :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
সমার্থক : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ
অন্যান্য ভাষায় অনুবাদ :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.অর্থ : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
উদাহরণ :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
সমার্থক : ಚಿತ್ರಣ, ತಪಶೀಲು, ಮಾಹಿತಿ, ವರ್ಣನೆ, ವಿವರಣೆ, ಹೇಳಿಕೆ
অন্যান্য ভাষায় অনুবাদ :
A graphic or vivid verbal description.
Too often the narrative was interrupted by long word pictures.অর্থ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
উদাহরণ :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
সমার্থক : ಕೊಂಡಾಟ, ಗುಣಗಾನ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ
অন্যান্য ভাষায় অনুবাদ :
An expression of approval and commendation.
He always appreciated praise for his work.অর্থ : ಪ್ರಶಂಸೆಯನ್ನು ಮಾಡಿದಂತಹ
উদাহরণ :
ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.
সমার্থক : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ
অন্যান্য ভাষায় অনুবাদ :
Regarded with admiration.
admiredঅর্থ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
উদাহরণ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
সমার্থক : ತಿಳಿಸು, ಪ್ರಶಂಸಿಸು, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು
অন্যান্য ভাষায় অনুবাদ :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate