অর্থ : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
উদাহরণ :
ಹಾವು ಬಿಲದ ಒಳಹೋಯಿತು.
সমার্থক : ಒಳಹೋಗು, ತೂರಿಕೊಂಡು ಹೋಗು
অর্থ : ಒಳಕ್ಕೆ ಹೋಗುವುದು
উদাহরণ :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
সমার্থক : ಒಳಗೆ ಬರುವುದು
অন্যান্য ভাষায় অনুবাদ :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।অর্থ : ಬಲವಂತನಾಗುವ ಪ್ರಕ್ರಿಯೆ
উদাহরণ :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
অন্যান্য ভাষায় অনুবাদ :