পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರವೇಶ ದ್ವಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ

উদাহরণ : ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.

সমার্থক : ಕದ, ಬಾಗಿಲು


অন্যান্য ভাষায় অনুবাদ :

चार लकड़ियों का वह ढाँचा जिसमें किवाड़ लगे होते हैं।

बढ़ई चौखट में किवाड़ लगा रहा है।
चौकठ, चौखट, दरवाज़ा, दरवाजा

The enclosing frame around a door or window opening.

The casings had rotted away and had to be replaced.
case, casing

অর্থ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

উদাহরণ : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

সমার্থক : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


অন্যান্য ভাষায় অনুবাদ :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

অর্থ : ಪ್ರಮುಖ ಸ್ಥಾನದಿಂದ ಯಾವುದೇ ನಗರ ಮೊದಲಾದವುಗಳಿಗೆ ಹೋಗುವ ಮಾರ್ಗ ಆರಂಭವಾಗುತ್ತದೆ

উদাহরণ : ರಾಯಪುರದ ಪ್ರವೇಶ ದ್ವಾರದಲ್ಲಿ ಬಸ್ಸು ಕೆಟ್ಟು ನಿಂತಿತು.

সমার্থক : ನಗರದ್ವಾರ


অন্যান্য ভাষায় অনুবাদ :

वह प्रमुख स्थान जहाँ से किसी नगर आदि में जाने का मार्ग आरंभ होता है।

रायपुर नाके पर बस खराब हो गई।
नाका

A place (as at a frontier) where travellers are stopped for inspection and clearance.

checkpoint

অর্থ : ಯಾವುದಾದರು ರಸ್ತೆಯ ತುದಿಯಿಂದ ಜನರು ಇನ್ನೊಂದು ಕಡೆಗೆ ಹೋಗುತ್ತಾರೆ ಅಥವಾ ಬರುತ್ತಾರೆ

উদাহরণ : ನಗರದ್ವಾರ ಬರುತ್ತಿದ್ದ ಹಾಗೆಯೇ ನನಗೆ ಮಹೇಶ ಸಿಕ್ಕನು.

সমার্থক : ನಗರದ್ವಾರ


অন্যান্য ভাষায় অনুবাদ :

किसी रास्ते आदि का वह छोर जिससे होकर लोग किसी ओर जाते या मुड़ते हैं।

नाके पर मुड़ते ही मुझे महेश मिल गया।
नाका, मुहाना

The intersection of two streets.

Standing on the corner watching all the girls go by.
corner, street corner, turning point

অর্থ : ನಾಲ್ಕು ಬೀದಿಗಳು ಕೂಡುವ ಸ್ಥಳ

উদাহরণ : ನಾಲ್ಕು ಬೀದಿಗಳು ಕೂಡುವ ನಗರದ್ವಾರದಲ್ಲಿ ಹುಡುಗ ನಿಂತಿದ್ದ.

সমার্থক : ದಾರಿಯ ಮೂಲೆ, ನಗರದ್ವಾರ, ರಸ್ತೆಯ ಮೂಲೆ


অন্যান্য ভাষায় অনুবাদ :

मकान,गली अथवा मार्ग पर आगे की ओर निकला हुआ कोना।

चौराहे के नुक्कड़ पर खड़ा लड़का ट्रक की चपेत में आ गया।
नाका, नुक्कड़, नुक्कड़

The intersection of two streets.

Standing on the corner watching all the girls go by.
corner, street corner, turning point