পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರವೇಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರವೇಶ   ನಾಮಪದ

অর্থ : ಯಾವುದಾದರೂ ಸ್ಥಾನದ ಒಳಗೆ-ಹೊರಗೆ ಹೋಗುವ ಕ್ರಿಯೆ

উদাহরণ : ಇಲ್ಲಿಗೆ ಹೊರಗಿನ ರಾಜ್ಯದ ಜನಗಳ ಪ್ರವೇಶ ನಿಶೇಧಿಸಿದೆ.


অন্যান্য ভাষায় অনুবাদ :

किसी वस्तु, स्थान आदि के अन्दर जाने या प्रवेश करने की क्रिया।

यहाँ बाहरी लोगों का प्रवेश वर्जित है।
अवगाह, अवगाहन, पैठ, प्रविष्टि, प्रवेश

A movement into or inward.

entering, entrance

অর্থ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

উদাহরণ : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

সমার্থক : ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ


অন্যান্য ভাষায় অনুবাদ :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

অর্থ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ

উদাহরণ : ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.

সমার্থক : ಒಳಗೆ ಹೋಗುವಿಕೆ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ, ಸೇರುವಿಕೆ


অন্যান্য ভাষায় অনুবাদ :

किसी क्षेत्र, वर्ग आदि में उसके विशिष्ट नियम पूरे करते हुए पहुँचने की क्रिया।

सरकारी नौकरी में दाख़िले के लिए परीक्षा देनी होती है।
दाख़िल, दाख़िला, दाखिल, दाखिला, प्रविष्टि, प्रवेश, भरती, भर्ती

The act of admitting someone to enter.

The surgery was performed on his second admission to the clinic.
admission, admittance