অর্থ : ಯಾವುದಾದರು ಸ್ಥಳದ ಪ್ರವಾಸ ಮಾಡುವುದು
উদাহরণ :
ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.
সমার্থক : ಪರ್ಯಟನೆ ಮಾಡು, ಯಾತ್ರೆ ಕೈಗೊಳ್ಳು, ವಿಹಾರಿಸು, ಸಂಚಾರ ಮಾಡು
অন্যান্য ভাষায় অনুবাদ :
किसी स्थान पर घूमना-फिरना।
हमने गोवा भी घूमा है।