পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಲಾಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಲಾಪ   ನಾಮಪದ

অর্থ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

উদাহরণ : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

সমার্থক : ಗೋಳಾಟ, ರೋಧನ, ವಿಲಾಪ


অন্যান্য ভাষায় অনুবাদ :

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

অর্থ : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು

উদাহরণ : ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು

সমার্থক : ಕನವರಿಸುವುದು, ತಲೆಹರಟೆ, ಬಡಬಡಿಸುವುದು, ವಟಗುಟ್ಟುವಿಕೆ, ವ್ಯರ್ಥ ಮಾತು


অন্যান্য ভাষায় অনুবাদ :

पागलों की तरह कही हुई व्यर्थ की बातें।

तीव्र ज्वर से पीड़ित बच्चे के मुख से प्रलाप सुनकर माँ ने चिकित्सक को बुलाया।
अंड-बंड, अकबक, अण्ड-बण्ड, अतिवाद, अनाप-शनाप, अनापशनाप, आँय-बाँय, आँयबाँय, आंय-बांय, आंयबांय, आउबाउ, आकबाक, प्रलाप, बकबक, बकवाद, बकवास

Nonsensical talk or writing.

applesauce, codswallop, folderol, rubbish, trash, tripe, trumpery, wish-wash