অর্থ : ಪ್ರಯಾಣಕ್ಕೆ ಸಂಬಂಧಿಸಿದ
উদাহরণ :
ಪ್ರಯಾಣದ ತಯಾರಿ ಇದುವರೆವಿಗೂ ಇನ್ನೂ ಮುಗಿದಿಲ್ಲ.
সমার্থক : ಹೊರಡುವಿಕೆಯ, ಹೋಗುವಿಕೆಯ
অন্যান্য ভাষায় অনুবাদ :
অর্থ : ಹೊರಡುವುದಕ್ಕೆ ಶುಭವಾಗಿದೆಯೋ
উদাহরণ :
ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.
সমার্থক : ಹೊರಡುವ
অন্যান্য ভাষায় অনুবাদ :