অর্থ : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ
উদাহরণ :
ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.
সমার্থক : ತಿರುಗಾಟ, ಪರ್ಯಟನೆ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ
অন্যান্য ভাষায় অনুবাদ :
অর্থ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
উদাহরণ :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
সমার্থক : ನಿರ್ಗಮನ, ಬಿಟ್ಟು ಹೋದ, ವಿಧಾಯ, ಹೊರಟ
অন্যান্য ভাষায় অনুবাদ :
অর্থ : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ
উদাহরণ :
ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.
সমার্থক : ಯಾತ್ರೆ
অন্যান্য ভাষায় অনুবাদ :
অর্থ : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ
উদাহরণ :
ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.
সমার্থক : ಯಾತ್ರೆ
অন্যান্য ভাষায় অনুবাদ :