অর্থ : ಪ್ರಯತ್ನ, ಶ್ರಮಗಳೊಂದಿಗೆ ಯಾವುದಾದರೊಂದು ಘಟನೆ ಅಥವಾ ಕೆಲಸ ನಡೆಯುವ ರೀತಿ
উদাহরণ :
ಯಾವುದೇ ಕೆಲಸವನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕು.
সমার্থক : ಕಷ್ಟಪಟ್ಟು, ಶ್ರಮಪಟ್ಟು
অন্যান্য ভাষায় অনুবাদ :
In a laborious manner.
Their lives were spent in committee making decisions for others to execute on the basis of data laboriously gathered for them.