অর্থ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
উদাহরণ :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
সমার্থক : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಫಿರ್ಯಾದು
অন্যান্য ভাষায় অনুবাদ :
The lawyers acting for the state to put the case against the defendant.
prosecutionঅর্থ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
উদাহরণ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
সমার্থক : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯಾಸ, ಯತ್ನ, ಹಿಂಬಾಲಿಸುವುದು
অন্যান্য ভাষায় অনুবাদ :
অর্থ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
উদাহরণ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
সমার্থক : ಅಭ್ಯಾಸ, ತಪಸ್ಸು, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
অন্যান্য ভাষায় অনুবাদ :
Persevering determination to perform a task.
His diligence won him quick promotions.অর্থ : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
উদাহরণ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
সমার্থক : ಕಠಿಣ ಪರಿಶ್ರಮ, ಪರಿಶ್ರಮ, ಪ್ರಯಾಸ
অন্যান্য ভাষায় অনুবাদ :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।