অর্থ : ದೇವತೆಗಳು ಅಥವಾ ದಿವ್ಯ ಪುರುಷ ಮುಂತಾದವರ ಮುಖದ ಸುತ್ತಾ ಪೂರ್ಣ ಪ್ರಭೆಯ ಮಂಡಲವನ್ನು ಚಿತ್ರ ಅಥವಾ ಮೂರ್ತಿಯಲ್ಲಿ ತೋರಿಸಲಾಗುವುದು
উদাহরণ :
ಸಾಧಾರಣ ಮನುಷ್ಯನ ಪ್ರಭಾಮಂಡಲದ ದೀಪ್ತಿ ಕ್ಷೀಣವಾಗಿರುವ ಕಾರಣ ಅವನಿಗೆ ಕಾಣಿಸುವುದಿಲ್ಲ
সমার্থক : ಪ್ರಭಾ-ಮಂಡಲ, ಪ್ರಭಾಮಂಡಲ, ಪ್ರಭೇ ದೀಪ್ತಿ, ಪ್ರಭೇ ಮಂಡಲ
অন্যান্য ভাষায় অনুবাদ :