অর্থ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
উদাহরণ :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
সমার্থক : ಗಟ್ಟಿಯಾಗು, ಸ್ಥಿರವಾಗು
অন্যান্য ভাষায় অনুবাদ :
Have smooth relations.
My boss and I get along very well.অর্থ : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ
উদাহরণ :
ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.
সমার্থক : ಹರಡು
অন্যান্য ভাষায় অনুবাদ :
उग्र, उत्कट या विकट रूप धारण करना।
शहर में आजकल मलेरिया ने जोर पकड़ा है।