পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಧಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಧಾನ   ನಾಮಪದ

অর্থ : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

উদাহরণ : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

সমার্থক : ಕಾಣಿಕೆ, ಕೊಡುಗೆ, ಕೊಡುವಿಕೆ


অন্যান্য ভাষায় অনুবাদ :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

ಪ್ರಧಾನ   ಗುಣವಾಚಕ

অর্থ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ

উদাহরণ : ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.

সমার্থক : ಧುರಂಧರ, ಪ್ರಮುಖ, ಮುಖ್ಯ, ವರಿಷ್ಠ, ಶ್ರೇಷ್ಟ


অন্যান্য ভাষায় অনুবাদ :

जो किसी भी क्षेत्र का प्रमुख हो।

वह इस मंडल का प्रधान कार्यकर्ता है।
अगुआ, अग्रगण्य, अग्रणी, इंद्र, इन्द्र, धुरंधर, धुरन्धर, धोरी, प्रधान, प्रमुख, मुखर, मुखिया, मुख्य, वरिष्ठ, वरेण्य, शीर्ष, श्रेष्ठ, सदर

Ranking above all others.

Was first in her class.
The foremost figure among marine artists.
The top graduate.
first, foremost, world-class

অর্থ : ಸಂಗೀತದ ಸ್ವರಗ್ರಾಮದ ಅಥವಾ ಅದಕ್ಕೆ ಸಂಬಂಧಿಸಿದ

উদাহরণ : ವಾದಕನು ಮುಖ್ಯ ಕೀಲಿ ಕೈಯನ್ನು ಬಾರಿಸುತ್ತಿದ್ದಾರೆ. ಮುಖ್ಯ ಸ್ವರಗ್ರಾಮ.

সমার্থক : ಮುಖ್ಯ


অন্যান্য ভাষায় অনুবাদ :

संगीत में स्वरग्राम का या उससे संबंधित।

वादक मुख्य कुंजी को दबा रहा है।
मुख्य स्वरग्राम।
मुख्य, मेजर

অর্থ : ವಾಕ್ಯ ರಚನೆಯ ದೃಷ್ಟಿಯಿಂದ ಪೂರ್ತಿಯಾದಂತಹ ಮತ್ತು ಕನಿಷ್ಠ ಒಂದು ಕರ್ತೃ ಮತ್ತು ಒಂದು ಕ್ರಿಯಾಪದಗುಚ್ಚವಿರುವಂತಹ

উদাহরণ : ಒಂದು ಮಿಶ್ರ ವಾಕ್ಯದಲ್ಲಿ ಕನಿಷ್ಠ ಒಂದು ಅವಲಂಬಿತ ಉಪವಾಕ್ಯ ಮತ್ತು ಒಂದು ಪ್ರಧಾನ ಉಪವಾಕ್ಯ ಇರುತ್ತದೆ.

সমার্থক : ಮುಖ್ಯ


অন্যান্য ভাষায় অনুবাদ :

जो वाक्य रचना की दृष्टि से पूर्ण हो और जिसमें कम से कम एक कर्ता और एक क्रिया हो।

मिश्रित वाक्य में एक मुख्य उपवाक्य होता है।
प्रधान, मुख्य

(of a clause) capable of standing syntactically alone as a complete sentence.

The main (or independent) clause in a complex sentence has at least a subject and a verb.
independent, main

অর্থ : ಯಾವುದು ಅವಶ್ಯಕವಾಗಿದೆಯೋ

উদাহরণ : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

সমার্থক : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


অন্যান্য ভাষায় অনুবাদ :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal