পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರತಿಕ್ರಿಯೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರತಿಕ್ರಿಯೆ   ನಾಮಪದ

অর্থ : ಯಾವುದೇ ಕೆಲಸದ ಪರಿಣಾಮವಾಗಿ ತತ್ ಕ್ಷಣವೇ ಉತ್ಪನ್ನವಾಗು ಶಾರೀರಿಕ ಪ್ರತಿಕ್ರಿಯೆ

উদাহরণ : ಬಿಸಿ ಬಾಣಲಿ ಮೇಲೆ ಕೈ ಇಟ್ಟ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುವುದು, ಧೂಳು ಮುಂತಾದ ಕಣಗಳು ಮೂಗಿಗೆ ಹೋದಾಗ ಪಿಸರೆ ಕಟ್ಟುವುದು ಮುಂತಾದವು ಪ್ರತಿಯುತ್ಪನ್ನ ಪ್ರತಿಕ್ರಿಯೆ.

সমার্থক : ಪ್ರತಿಯುತ್ಪನ್ನ


অন্যান্য ভাষায় অনুবাদ :

किसी क्रिया के फलस्वरूप तत्क्षण उत्पन्न शारीरिक प्रतिक्रिया।

गरम तवे पर हाथ छू जाने पर हाथ का हटना, धूल आदि के कणों का नाक में चले जाने से छींक आना आदि प्रतिवर्ती क्रियाएँ हैं।
प्रतिवर्त, प्रतिवर्ती क्रिया

অর্থ : ಯಾವುದೇ ಕೆಲಸವು ವಿಪರೀತ ಅಥವಾ ವಿರುದ್ಧ ದಿಕ್ಕಿನಲ್ಲಿ ನಡೆಯುವ ಕ್ರಿಯೆ

উদাহরণ : ಗುಂಡು ತಾಕಿತೆಂದು ಅವನು ಭಯದಿಂದ ಪ್ರತಿಕ್ರಿಯೆ ವ್ಯಕ್ತ ಪಡಿಸಿದ.


অন্যান্য ভাষায় অনুবাদ :

किसी क्रिया के समान किन्तु विपरीत अथवा विरुद्ध दिशा में होने वाली क्रिया।

बंदूक चलाने पर लगने वाला झटका प्रतिक्रिया है।
अभिक्रिया, प्रतिक्रिया

(mechanics) the equal and opposite force that is produced when any force is applied to a body.

Every action has an equal and opposite reaction.
reaction

অর্থ : ಯಾವುದೇ ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ ಪ್ರತಿಯಾದ ವರ್ತನೆ ಅಥವಾ ಗುಣ

উদাহরণ : ಈ ನಾಟಕಕ್ಕೆ ನೀರಸ ಪ್ರತಿಕ್ರಿಯೆ ಇತ್ತು.

সমার্থক : ಪ್ರತಿಪರಿಣಾಮ, ಪ್ರತಿವರ್ತನೆ


অন্যান্য ভাষায় অনুবাদ :

कोई क्रिया होने पर उसके विरोध में या परिणामस्वरूप दूसरी ओर होनेवाली क्रिया।

चोरी पकड़ी जाने के बाद बिना प्रतिक्रिया के उसने अपना अपराध स्वीकार कर लिया।
प्रतिक्रिया