অর্থ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
সমার্থক : ನಲ್ಲ, ಪ್ರಿಯ, ಪ್ರೀತಿ, ಪ್ರೇಮ
অন্যান্য ভাষায় অনুবাদ :
A positive feeling of liking.
He had trouble expressing the affection he felt.অর্থ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
উদাহরণ :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
সমার্থক : ಅನುರಾಗ, ಒಲವು, ಪ್ರೀತಿ, ಪ್ರೇಮ
অন্যান্য ভাষায় অনুবাদ :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.অর্থ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
উদাহরণ :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
সমার্থক : ಅನುರಕ್ತಿ, ಅನುರಾಗ, ಒಲುಮೆ, ಪ್ರೀತಿ, ಪ್ರೇಮ, ಮೋಹ
অন্যান্য ভাষায় অনুবাদ :
A deep feeling of sexual desire and attraction.
Their love left them indifferent to their surroundings.