পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಜಾಪ್ರಭುತ್ವೀಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಜನರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳ ಮೂಲಕ ಸರ್ಕಾರ ನಡೆಸವ ಪದ್ಧತಿ

উদাহরণ : ಭಾರತದಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಚಾಲ್ತಿಯಲ್ಲಿ ಇದೆ.

সমার্থক : ಪ್ರಜಾಪ್ರಭುತ್ವದ, ಪ್ರಜಾಸತ್ತೀಯ

অর্থ : ಪ್ರಜಾತಂತ್ರಕ್ಕೆ ಸಂಬಂಧಿಸಿದ ಅಥವಾ ಪ್ರಜಾತಂತ್ರದ

উদাহরণ : ಭಾರತ ಒಂದು ಪ್ರಜಾತಂತ್ರದ ದೇಶವಾಗಿದೆ.

সমার্থক : ಪ್ರಜಾತಂತ್ರದ, ಪ್ರಜಾಧಿಪತ್ಯದ, ಪ್ರಜಾಪ್ರಭುತದಂಥ, ಪ್ರಜಾಪ್ರಭುತ್ವದ, ಪ್ರಜಾರಾಜ್ಯದ, ಪ್ರಜಾಸತ್ತೀಯ, ಲೋಕಸತ್ತ


অন্যান্য ভাষায় অনুবাদ :

Representing or appealing to or adapted for the benefit of the people at large.

Democratic art forms.
A democratic or popular movement.
Popular thought.
Popular science.
Popular fiction.
democratic, popular

অর্থ : ಯಾವುದೋ ಒಂದು ಪ್ರಜಾತಂತ್ರದ ಸಿದ್ಧಾಂತದ ಅನುಸಾರವಾಗಿ ಇರುವ

উদাহরণ : ಪ್ರಜಾತಂತ್ರದ ವ್ಯವಸ್ಥೆಯಲ್ಲಿ ರಾಜ್ಯದ ಜನರೆಲ್ಲಾ ಸುಖವಾಗಿ ಇರುತ್ತಾರೆ.

সমার্থক : ಪ್ರಜಾತಂತ್ರದ, ಪ್ರಜಾಧಿಪತ್ಯದ, ಪ್ರಜಾಪ್ರಭುತದಂಥ, ಪ್ರಜಾಪ್ರಭುತ್ವದ, ಪ್ರಜಾರಾಜ್ಯದ, ಪ್ರಜಾಸತ್ತೀಯ, ಲೋಕಸತ್ತ


অন্যান্য ভাষায় অনুবাদ :

Characterized by or advocating or based upon the principles of democracy or social equality.

Democratic government.
A democratic country.
A democratic scorn for bloated dukes and lords.
democratic