পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಚೋದಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಚೋದಿಸು   ಕ್ರಿಯಾಪದ

অর্থ : ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ

উদাহরণ : ಈ ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.

সমার্থক : ಪ್ರಚೋದನೆ ಕೊಡು, ಪ್ರೇರಣೆ ಕೊಡು, ಪ್ರೇರಣೆ ಮಾಡು, ಪ್ರೇರೇಪಿಸು, ಸ್ಫೂರ್ತಿ ಕೊಡು


অন্যান্য ভাষায় অনুবাদ :

कुछ ऐसा करना जिससे किसी को प्रेरणा मिले।

यह काम करने के लिए श्याम ने मुझे प्रेरित किया।
प्रेरित करना

Heighten or intensify.

These paintings exalt the imagination.
animate, enliven, exalt, inspire, invigorate

অর্থ : ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ

উদাহরণ : ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.

সমার্থক : ಪ್ರೇರೇಪಿಸು


অন্যান্য ভাষায় অনুবাদ :

किसी ओर प्रवृत्त करना।

गुरुजी की संगत ने उसे आध्यात्मिकता की ओर घुमा दिया।
घुमाना, मोड़ना

Undergo a transformation or a change of position or action.

We turned from Socialism to Capitalism.
The people turned against the President when he stole the election.
change state, turn

অর্থ : ಯಾವುದೋ ಒಂದನ್ನು ಆರಂಭ ಮಾಡುವ ಪ್ರಕ್ರಿಯೆ

উদাহরণ : ಅಮೇರಿಕ ಇರಾಕ್ ಯುದ್ಧ ಮಾಡುವಂತೆ ಪ್ರಚೋದಿಸಿತು.

সমার্থক : ಪ್ರೇರೇಪಿಸು


অন্যান্য ভাষায় অনুবাদ :

कोई काम तत्परता और दृढ़तापूर्वक आरम्भ करना।

अमरीका ने इराक के साथ युद्ध छेड़ा।
छेड़ना, ठानना

Set in motion, cause to start.

The U.S. started a war in the Middle East.
The Iraqis began hostilities.
Begin a new chapter in your life.
begin, commence, lead off, start