অর্থ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ
উদাহরণ :
ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
সমার্থক : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರೇರೇಪಣೆ, ಪ್ರೋತ್ಸಾಹ
অন্যান্য ভাষায় অনুবাদ :
उपदेश,शिक्षा आदि के माध्यम से विशिष्ट बात या विषय का बोध कराने की क्रिया।
सदस्यगण के लिए दो दिवसीय प्रबोधन कार्यक्रम आयोजित किया गया है।অর্থ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ
উদাহরণ :
ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.
সমার্থক : ಪ್ರೇರಣೆ
অন্যান্য ভাষায় অনুবাদ :
किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।
मुझे चित्रकला की प्रेरणा माँ से मिली।অর্থ : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ
উদাহরণ :
ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.
সমার্থক : ಪ್ರೇರಣೆ
অন্যান্য ভাষায় অনুবাদ :
वह मानसिक लक्षण जो व्यक्ति को कोई काम करने के लिए जागृत करता है।
महान लोगों का व्यक्तित्व अभिप्रेरण का काम करता है।অর্থ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
উদাহরণ :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
সমার্থক : ಉತ್ತೇಜಿಸು, ಉತ್ಪೇರಣೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ
অন্যান্য ভাষায় অনুবাদ :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।