অর্থ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ
উদাহরণ :
ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.
সমার্থক : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
অন্যান্য ভাষায় অনুবাদ :
रूढ़ियों में सुधार चाहनेवाला तथा प्रगतिशील विचारों का समर्थक।
समाज को उदारवादी व्यक्तियों की जरुरत है।Tolerant of change. Not bound by authoritarianism, orthodoxy, or tradition.
liberalঅর্থ : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ
উদাহরণ :
ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.
সমার্থক : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
অন্যান্য ভাষায় অনুবাদ :
जो सबसे आगे चलता हो।
पुरोगामी व्यक्ति ही इस दल का नायक है।