অর্থ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ
উদাহরণ :
ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.
সমার্থক : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
অন্যান্য ভাষায় অনুবাদ :
रूढ़ियों में सुधार चाहनेवाला तथा प्रगतिशील विचारों का समर्थक।
समाज को उदारवादी व्यक्तियों की जरुरत है।Tolerant of change. Not bound by authoritarianism, orthodoxy, or tradition.
liberalঅর্থ : ಪ್ರಗತಿಯನ್ನು ನೀಡುವಂತಹ
উদাহরণ :
ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
সমার্থক : ಅಭ್ಯುದಯ, ಯಶಸ್ಸು ನೀಡುವ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ
উদাহরণ :
ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.
সমার্থক : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
অন্যান্য ভাষায় অনুবাদ :
जो सबसे आगे चलता हो।
पुरोगामी व्यक्ति ही इस दल का नायक है।অর্থ : ಪ್ರಗತಿಯತ್ತ ಯೋಚಿಸುವಂತಹ ಮತ್ತು ಆ ಬಗೆಯ ಕೆಲಸಗಳನ್ನು ಮಾಡುವಂತಹ
উদাহরণ :
ಅಬ್ದುಲ್ ಕಲಾಂ ಅವರನ್ನು ನನ್ನ ಪ್ರಕಾರ ಪ್ರಗತಿಪರ ವ್ಯಕ್ತಿಯೆಂದು ಕರೆಯಬಹುದು.
অন্যান্য ভাষায় অনুবাদ :
जिसके अभिवादन के लिए आसन से उठना पड़े।
मेरे लिए राष्ट्रपति अब्दुल कलाम अभ्युत्थेय व्यक्ति हैं।