পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಗತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪ್ರಗತಿ   ನಾಮಪದ

অর্থ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ

উদাহরণ : ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

সমার্থক : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಬೆಳವಣಿಗೆ, ವೃದ್ಧಿ


অন্যান্য ভাষায় অনুবাদ :

भाव, मूल्य, महत्त्व आदि की सबसे बढ़ी हुई अवस्था।

वह आजकल अपनी सफलता के उत्कर्ष पर है।
उत्कर्ष, उत्कर्षण, प्रकर्ष, प्रकर्षण

High status importance owing to marked superiority.

A scholar of great eminence.
distinction, eminence, note, preeminence

অর্থ : ಮುಂದೆ ಚಲಿಸುವುದು

উদাহরণ : ಓಟದ ಸ್ಪರ್ಧೆಯಲ್ಲಿ ರಾಮ ಇತರರಿಗಿಂತ ಮುನ್ನಡೆ ಸಾದಿಸಿದನು.

সমার্থক : ಮುನ್ನಡೆ


অন্যান্য ভাষায় অনুবাদ :

आगे की ओर गमन या गति या अग्रसर गति।

सेनापति सैनिकों के प्रगमन के बारे में बता रहा है।
प्रगति, प्रगमन

A movement forward.

He listened for the progress of the troops.
advance, progress, progression

অর্থ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ

উদাহরণ : ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

সমার্থক : ಅಭಿವೃದ್ಧಿ, ಬೆಳವಣಿಗೆ, ಮುನ್ನಡೆ, ವೃದ್ಧಿ


অন্যান্য ভাষায় অনুবাদ :

संख्या, गुण, तथ्य आदि में विशेष वृद्धि करने की क्रिया या भाव।

धातुई तत्वों का परिवर्धन हुआ है।
परिवर्द्धन, परिवर्धन, परिवृद्धि

A process of becoming larger or longer or more numerous or more important.

The increase in unemployment.
The growth of population.
growth, increase, increment

ಪ್ರಗತಿ   ಗುಣವಾಚಕ

অর্থ : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ

উদাহরণ : ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.

সমার্থক : ಉನ್ನತಿ


অন্যান্য ভাষায় অনুবাদ :

जो अपनी आवश्यकताओं की पूर्ति करने में समर्थ हो।

भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।
आत्मनिर्भर, स्वनिर्भर

Able to provide for your own needs without help from others.

A self-sufficing economic unit.
self-sufficient, self-sufficing, self-sustaining

অর্থ : ಮುಂದೆ ಸಾಗುತ್ತಿರುವ

উদাহরণ : ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.

সমার্থক : ಉನ್ನತಿ


অন্যান্য ভাষায় অনুবাদ :

आगे बढ़ा हुआ।

यह शिक्षा के क्षेत्र में प्रगत समाज है।
अग्रगत, प्रगत

Having the leading position or higher score in a contest.

He is ahead by a pawn.
The leading team in the pennant race.
ahead, in the lead, leading