অর্থ : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ
উদাহরণ :
ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.
সমার্থক : ನಿಸರ್ಗ
অন্যান্য ভাষায় অনুবাদ :
The natural physical world including plants and animals and landscapes etc..
They tried to preserve nature as they found it.অর্থ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
উদাহরণ :
ಆ ಸ್ವಭಾವದಿಂದ ಮುಜುಗರಗೊಂಡನು.
সমার্থক : ದೇಹಸ್ಥಿತಿ, ಧರ್ಮ, ಬುದ್ಧಿವಂತಿಕೆ, ಮನೋಭಾವ, ಮೈಗುಣ, ಸ್ವಭಾವ
অন্যান্য ভাষায় অনুবাদ :
The essential qualities or characteristics by which something is recognized.
It is the nature of fire to burn.