পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪ್ರಕಾಶಮಾನವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಕ್ಯಾಮರಾ ಇತ್ಯಾದಿ ಯಂತ್ರದಿಂದ ಹೊರಬರುವ ಬೆಳಕು

উদাহরণ : ಪ್ರಕಾಶಮಾನವಾದ ಬೆಳಕು ನನ್ನ ಕಣ್ಣನ್ನು ಚುಚ್ಚುವುದು.


অন্যান্য ভাষায় অনুবাদ :

कैमरा आदि जैसे यंत्र से निकला प्रकाश।

तेज फ्लैश में मेरी आँखे चौंधिया जाती हैं।
फ़्लैश, फ्लैश

A momentary brightness.

flash

ಪ್ರಕಾಶಮಾನವಾದ   ಗುಣವಾಚಕ

অর্থ : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

উদাহরণ : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

সমার্থক : ಉಜ್ವಲ, ಬೆಳಗುವ, ಹೊಳೆಯುವ


অন্যান্য ভাষায় অনুবাদ :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

অর্থ : ಯಾವುದೋ ಒಂದರ ಮೇಲೆ ಬೆಳಕು ಬೀಳುತ್ತಿರವ

উদাহরণ : ಸೂರ್ಯನ ಕಿರಣದಿಂದ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ.

সমার্থক : ಉಜ್ವಲವಾಗಿ


অন্যান্য ভাষায় অনুবাদ :

जिस पर प्रकाश पड़ रहा हो।

सूर्य की किरणों से प्रकाशित चन्द्रमा में उष्णता नहीं है।
अयां, अवभासित, उज्ज्वलित, उज्वलित, दीप्तिमान, दीप्तिमान्, प्रकाशित, प्रदीप्त

Provided with artificial light.

Illuminated advertising.
Looked up at the lighted windows.
A brightly lit room.
A well-lighted stairwell.
illuminated, lighted, lit, well-lighted

অর্থ : ಹೊಳೆಯುವಂತಹ

উদাহরণ : ಆಕಾಶವು ಪ್ರಕಾಶಮಾನವಾಗಿದೆ.

সমার্থক : ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


অন্যান্য ভাষায় অনুবাদ :

लगभग पारदर्शी या जिसमें से होकर प्रकाश जा सके।

आकाश पारभासी होता है।
अर्द्ध पारदर्शी, अर्द्ध-पारदर्शी, अर्द्धपारदर्शी, अर्ध पारदर्शी, अर्ध-पारदर्शी, अर्धपारदर्शी, पारभासक, पारभासी

অর্থ : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ

উদাহরণ : ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.

সমার্থক : ಪ್ರಕಾಶಿಯ, ಪ್ರಕಾಶಿಸುವ, ಹೋಳೆಯುವ


অন্যান্য ভাষায় অনুবাদ :

जिसमें प्रकाश हो।

सूर्य जैसे अनेक तारे प्रकाशी खगोलीय पिंड हैं।
प्रकाशमान्, प्रकाशी, प्रकाशीय

Softly bright or radiant.

A house aglow with lights.
Glowing embers.
Lambent tongues of flame.
The lucent moon.
A sky luminous with stars.
aglow, lambent, lucent, luminous

অর্থ : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ

উদাহরণ : ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.

সমার্থক : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


অন্যান্য ভাষায় অনুবাদ :

जो मैला न हो या धुला हो।

उसके कपड़े उज्ज्वल थे और वह किसी संभ्रांत घर का लग रहा था।
अवदात, उजर, उजरा, उजला, उज्जर, उज्जल, उज्ज्वल, उज्वल, धुला, धुला हुआ, साधुजात, साफ, साफ़, सित, स्वच्छ

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

অর্থ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

উদাহরণ : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

সমার্থক : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


অন্যান্য ভাষায় অনুবাদ :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent